ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕಾರುಗಳ ಬಗ್ಗೆ ಅಪಾರ ಕ್ರೇಜಿದೆ. ಭಾರತದ ಮಾರುಕಟ್ಟೆಯಲ್ಲಿ ಬಂದಿರುವ ಹಲವಾರು ಐಷಾರಾಮಿ ಕಾರುಗಳು ದರ್ಶನ್ ಅವರ ಬಳಿ ಇವೆ. ಈ ಲಿಸ್ಟಿಗೆ ಇತ್ತೀಚಿಗೆ ದರ್ಶನ್ ರವರು ಖರೀದಿಸಿದ ರೇಂಜ್ ರೋವರ್ ಡಿಫೆಂಡರ್ ಕೂಡ ಒಂದು. ಇನ್ನೂ ಈ ಕಾರಿನ ಬೆಲೆ ಒಂದು ಕೋಟಿ ಇಪ್ಪತ್ತು ಲಕ್ಷ.
ನಟ ದರ್ಶನ್ ಬಳಿ ಇರುವ ಕಾರುಗಳ ಪಟ್ಟಿ ಇಲ್ಲಿದೆ ನೋಡಿ
- ಲ್ಯಾಂಬೋರ್ಗಿನಿ ಅವೆಂಟ ಡಾರ್ ಎಸ್, ಈ ಕಾರಿನ ಬೆಲೆ 6 ಕೋಟಿ 50 ಲಕ್ಷ
- ಟೊಯೋಟಾ ವೇಲ್ ಫೈಯರ್, ಈ ಕಾರಿನ ಬೆಲೆ ರೂ.85 ಲಕ್ಷ
- ಜಾಗ್ವಾರ್XK, ಈ ಕಾರಿನ ಬೆಲೆ 88 ಲಕ್ಷ ಇನ್ನೂ ಈ ಕಾರನ್ನು ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಪತ್ನಿ ವಿಜಯಲಕ್ಷ್ಮಿ ರವರು ಉಡುಗೊರೆಯಾಗಿ ನೀಡಿದ್ದರು.
- ಫೋರ್ಡ್ ಮುಸ್ತಾಂಗ್, ಈ ಕಾರಿನ ಬೆಲೆ 75 ಲಕ್ಷ
- ಲ್ಯಾಂಬೋರ್ಗಿನಿ ಉರುಸ್, ಈ ಕಾರಿನ ಬೆಲೆ 3 ಕೋಟಿ
- ಪೋರ್ಶೆ ಕಯೆನ್ನೆ, ಈ ಕಾರಿನ ಬೆಲೆ ಒಂದು ಕೋಟಿ 50 ಲಕ್ಷ. ಈ ಕಾರನ್ನು ದರ್ಶನವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನಿರ್ಮಾಪಕ ಸಂದೇಶ ನಾಗರಾಜ್ ರವರು ಉಡುಗೊರೆಯಾಗಿ ನೀಡಿದ್ದಾರೆ.
- ರೇಂಜ್ ರೋವರ್ ವೋಗ್, ಈ ಕಾರಿನ ಬೆಲೆ ಎರಡು ಕೋಟಿ 75 ಲಕ್ಷ.
- ಕಂಪ್ಲೀಟ್ ಮಿನಿ ಕೂಪರ್ ಕಂಟ್ರಿ ಮ್ಯಾನ್, ಈ ಕಾರಿನ ಬೆಲೆ 38 ಲಕ್ಷ.
- ಕಸ್ಟಮೈಸ್ ಮಾಡಿದ ಫೋರ್ಡ್ ಯೆಂಡೀವರ್, ಈ ಕಾರಿನ ಬೆಲೆ 42,00,000.
- ಟಯೋಟಾ ಫಾರ್ಚುನರ್, ಈ ಕಾರಿನ ಬೆಲೆ 38 ಲಕ್ಷ
- ಜೀಪ್ ರಾಂಗ್ಲೂರ್, ಇದರ ಬೆಲೆ 53 ಲಕ್ಷ
- BMW 520D, ಇದರ ಬೆಲೆ 61 ಲಕ್ಷ
ದರ್ಶನ್ ಅವರು ಕೇವಲ ಸಿನಿಮಾಗಳಲ್ಲಿ ನಟಿಸುವುದರ ಮೂಲಕ ತಮ್ಮನ್ನು ಗುರುತಿಸಿಕೊಂಡಿರುವುದು ಮಾತ್ರವಲ್ಲದೆ ಉದಾರವಾದ ಮನಸ್ಸಿನಿಂದ, ಸಮಾಜ ಸೇವೆಯಿಂದ, ಹೊಸ ಬ್ರಾಂಡ್ ಗಳ ಬೆಲೆ ಬಾಳುವಬಹುದು ಬಾರಿ ಕಾರುಗಳನ್ನು ತಾವು ಖರೀದಿಸುವ ಮೂಲಕ ಜಗತ್ತಿನಾದ್ಯಂತ ಗುರುತಿಸಿಕೊಂಡಿದ್ದಾರೆ.